ಕಾರ್ತಿಕ ದೀಪೋತ್ಸವ ಕಾರ್ಯಕ್ರಮ
- Chetan M
- Dec 2, 2025
- 1 min read
ದಿನಾಂಕ : 19-11-2025, ಬುಧವಾರ
ಸಮಯ : ಸಂಜೆ 6:30 ಕ್ಕೆ ಕೇಶವ ಕುಂಜ, ಕಾರ್ತಿಕ ದೀಪೋತ್ಸವ ಕೇ ಮುಖ್ಯ ಅತಿಥಿಯಾಗಿ ಶ್ರೀ ಧೀರೇನ್ ಟಕ್ಕರ್ ಎಲ್ ವಿ ಟಿ ಸಂಸ್ಥಾಪಕರು, ಶ್ರೀ ಗೋವಿಂದಪ್ಪ ಗೌಡಪ್ಪಗೋಳ ಜಿ ಶ್ರೀ ರವೀಂದ್ರ ಜಿ , ಶ್ರೀ ಶ್ರೀಧರ್ ನಾಡಗೀರ್ ಜಿ, ಶ್ರೀ ಕಿರಣ್ ಗುಡ್ಡದಕೇರಿ ಜಿ, ಶ್ರೀ ಸು ಕೃಷ್ಣಮೂರ್ತಿ ಜಿ, ಶ್ರೀ ಸುರೇಶ್ ಜಿ ಹಾಗೂ ಶ್ರೀ ಗಿರೀಶ್ ಜಿ. ಉಪಸ್ಥಿತರಿದ್ದರು ಈ ವೇಳೆ ಲೋಕಹಿತ ಟ್ರಸ್ಟ್ (ಧನ್ವಂತರಿ ಸಂಚಾರಿ ಚಿಕಿತ್ಸಾಲಯ ಕೆ ನೂತನ ಮಾರುತಿ ಇಕೋ ವಾಹನವನ್ನು ಎಲ್ ವಿ ಟಿ ಇಂಡಸ್ಟ್ರೀಸ್ ಅವರಿಂದ ಕೊಡಿಸಲಾಯಿತು.




Comments